Advertisement
3.09 ಗ್ರಾಂ- ಹೊಸ 1 ರೂ.ನಾಣ್ಯದ ತೂಕ4.07 ಗ್ರಾಂ- ಹೊಸ 2 ರೂ.ನಾಣ್ಯದ ತೂಕ
6.74 ಗ್ರಾಂ- ಹೊಸ 5 ರೂ. ನಾಣ್ಯದ ತೂಕ
7.74 ಗ್ರಾಂ- ಹೊಸ 10 ರೂ. ನಾಣ್ಯದ ತೂಕ
27 ಮಿಮೀ- ಹೊಸ 10 ರೂ. ನಾಣ್ಯದ ವ್ಯಾಸ
ಮುಂಬೈ, ಆಲಿಪುರ್, ಸೈಫಾಬಾದ್, ಚೇರ್ಲಪಲ್ಲಿ (2 ಸ್ಥಳಗಳೂ ಹೈದರಾಬಾದ್‌ನಲ್ಲಿ), ನೋಯ್ಡಾ 27 ಮಿಲಿಮೀಟರ್-ಒಟ್ಟು ವ್ಯಾಸ
8.54 ಗ್ರಾಂ: ನಾಣ್ಯದ ತೂಕ
10 ವರ್ಷ-ಇಷ್ಟು ಸಮಯದ ಬಳಿಕ ಹೊಸ ನಾಣ್ಯ ಬಿಡುಗಡೆ
Related Articles
ಶೇ.65- ತಾಮ್ರ
ಶೇ.15- ಸತು
ಶೇ.20- ನಿಕ್ಕೆಲ್
ಉಂಗುರಾಕಾರದ ಭಾಗ
ಶೇ.75- ತಾಮ್ರ
ಶೇ.20- ಸತು
ಶೇ.05- ನಿಕ್ಕೆಲ್
Advertisement
ವಿಶೇಷತೆಗಳೇನು?– ಎಡಭಾಗದಲ್ಲಿ ಧಾನ್ಯಗಳನ್ನು ಕೆತ್ತಲಾಗಿದ್ದು, ಅದು ಕೃಷಿಯೇ ದೇಶದ ಪ್ರಧಾನ ವ್ಯವಸ್ಥೆ ಎಂದು ಬಿಂಬಿಸುತ್ತದೆ.
– ಹಿಂಭಾಗದಲ್ಲಿ 20 ರೂ. ಎಂದು ಮುದ್ರಿಸಲಾಗಿದೆ. ಜತೆಗೆ ರೂಪಾಯಿ ಚಿಹ್ನೆ ಇದೆ.
– ಮುಂಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆ ಮತ್ತು “ಸತ್ಯಮೇವ ಜಯತೆ’ ಎಂದು ಬರೆಯಲಾಗಿದೆ.
– ಎಡಭಾಗದಲ್ಲಿ ಹಿಂದಿಯಲ್ಲಿ “ಭಾರತ್’ ಮತ್ತು ಬಲ ಭಾಗದಲ್ಲಿ ಇಂಗ್ಲಿಷ್‌ನಲ್ಲಿ “ಇಂಡಿಯಾ’ ಎಂದು ಇದೆ.