Advertisement
ಇನ್ನೊಂಡೆದೆ, ಪ್ರತಿ ಕೆಜಿ ಕೋಳಿ ಆಹಾರದ ಬೆಲೆ 30 ರೂ. ಇದೆ. ಒಂದು ಕೆಜಿ ಮಾಂಸ ತಯಾರಾಗಲು 2 ಕೆಜಿ ಆಹಾರ ನೀಡಬೇಕು. ಇದರಿಂದ ಪ್ರತಿ ಕೋಳಿಯಿಂದ 40ರೂ.ನಷ್ಟವಾಗುತ್ತಿದೆ. ಕೋಳಿ ಖರೀದಿಸುವರು ಇಲ್ಲದ ಕಾರಣ ಆಹಾರಕ್ಕೆ ದುಡ್ಡು ಹೊಂದಿಸುವುದು ಕಷ್ಟವಾಗುತ್ತಿದೆ. ಹಾಗಾಗಿ, ಕೋಳಿಗಳನ್ನು ಮಣ್ಣಿನಲ್ಲಿ ಮುಚ್ಚುತ್ತಿದ್ದೇವೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. Advertisement
ಕಾಗವಾಡದಲ್ಲಿ 2 ಸಾವಿರ ಕೋಳಿ ಜೀವಂತ ಸಮಾಧಿ
11:26 PM Mar 20, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.