Advertisement
ಮಾಣಿ ಸಮೀಪದ ಪಳಿಕೆ ನಿವಾಸಿ ಅಬ್ದುಲ್ ರಹಮಾನ್ (31) ಮೃತ ದುರ್ದೈವಿ. ನಾಲ್ವರು ಯುವಕರ ಗುಂಪೊಂದು ನೇತ್ರಾವತಿ ನದಿಗೆ ಸ್ನಾನ ಮಾಡಲು ಇಳಿದಿದ್ದು, ಆ ವೇಳೆ ರಹಮಾನ್ ನೀರಿನಲ್ಲಿ ಮುಳುಗಿದ್ದಾನೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದಾರೆ. Advertisement
ನೇತ್ರಾವತಿ ನದಿಯಲ್ಲಿ ಮುಳುಗಿ ಯುವಕ ಮೃತ್ಯು
10:42 AM Mar 27, 2020 | Sriram |
Advertisement
Udayavani is now on Telegram. Click here to join our channel and stay updated with the latest news.