Advertisement

“ಪತ್ರಿಕೆಗಳಲ್ಲಿ ಆಹಾರ ವಸ್ತು ಕಟ್ಟಿಕೊಡಬೇಡಿ’

01:50 AM Dec 24, 2021 | Team Udayavani |

ಪುಣೆ: “ಸುದ್ದಿ ಪತ್ರಿಕೆಗಳಲ್ಲಿ ಆಹಾರ ವಸ್ತುಗ­ಳನ್ನು ಕಟ್ಟಿಕೊಡುವಂತಿಲ್ಲ. ಈ ನಿಯಮ ಮೀರಿದರೆ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ’ ಹೀಗೆಂದು ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಆದೇಶ ಹೊರಡಿಸಿದೆ.

Advertisement

ಪತ್ರಿಕೆಗಳಲ್ಲಿ ಮುದ್ರಣಕ್ಕೆಂದು ಬಳಕೆ ಮಾಡಲಾಗಿರುವ ಶಾಯಿಯಲ್ಲಿ ರಾಸಾಯನಿಕಗಳು ಗರಿಷ್ಠ ಪ್ರಮಾಣದಲ್ಲಿ­ರುತ್ತವೆ. ಅವು ವಡಾಪಾವ್‌, ಪೋಹಾ, ಭೇಲ್‌, ಬೇಕರಿ ಪದಾರ್ಥಗಳೊಂದಿಗೆ ಸುಲಭವಾಗಿ ಬೆರೆಯುತ್ತವೆ. ಅದನ್ನು ಸೇವಿಸುವ ವ್ಯಕ್ತಿಗಳು ಅನಾರೋಗ್ಯಕ್ಕೀಡಾಗುತ್ತಾರೆ.

ಈ ಅಂಶ ಅಧ್ಯಯನದಿಂದ ಈಗಾ ಗಲೇ ಸಾಬೀತಾಗಿದೆ. ಇದು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ಆಹಾರ ವಸ್ತುಗಳನ್ನು ಕಟ್ಟಿಕೊಡಬಾರದು ಎಂದು ಎಫ್ ಡಿಎ ತನ್ನ ಆದೇಶದಲ್ಲಿ ಹೇಳಿದೆ.

ಇದನ್ನೂ ಓದಿ:ಟಿಪ್ಪು ಸುಲ್ತಾನ್‌, ಬಾಬರ್‌ ಬಗ್ಗೆ ಪಾಕ್‌ನಿಂದ ಬಯೋಪಿಕ್‌: ಚೌಧರಿ

Advertisement

Udayavani is now on Telegram. Click here to join our channel and stay updated with the latest news.

Next