Advertisement
ಆ್ಯಂಟಿಗುವಾದ ಕೂಲಿಜ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ 8 ವಿಕೆಟಿಗೆ 115 ರನ್ ಗಳಿಸಿತು. ಮಳೆಯಿಂದಾಗಿ ಭಾರತಕ್ಕೆ 12 ಓವರ್‌ಗಳಲ್ಲಿ 75 ರನ್ ತೆಗೆಯುವ ಗುರಿ ಲಭಿಸಿತು. 11.3 ಓವರ್‌ಗಳಲ್ಲಿ 5 ವಿಕೆಟಿಗೆ 77 ರನ್ ಬಾರಿಸುವ ಮೂಲಕ ಭಾರತದ ವನಿತೆಯರು ಗೆದ್ದು ಬಂದರು.
Advertisement
ವನಿತಾ ಟಿ20 ವಿಶ್ವಕಪ್ ಅಭ್ಯಾಸ: ವಿಂಡೀಸ್ ವಿರುದ್ಧ ಭಾರತ ಗೆಲುವು
06:00 AM Nov 06, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.