Advertisement
ಬಿಸಿಸಿಐ ಮೂಲವೊಂದು ಇದನ್ನು ತಿಳಿಸಿದೆ. ಮುಂದಿನ 5 ವರ್ಷಗಳ ಅವಧಿಗೆ ಟಾಟಾ ಗ್ರೂಪ್ ಈ ಹಕ್ಕನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಆದರೆ ಇದು ಎಷ್ಟು ಮೊತ್ತದ ಒಡಂಬಡಿಕೆ ಎಂಬುದು ತಿಳಿದು ಬಂದಿಲ್ಲ.
ಬಿಸಿಸಿಐ ಈಗಾಗಲೇ ಮಾಧ್ಯಮ ಹಕ್ಕು ಮಾರಾಟದಿಂದ 951 ಕೋಟಿ ರೂ. ಹಾಗೂ 5 ತಂಡಗಳ ಮಾರಾಟದಿಂದ 4,700 ಕೋಟಿ ರೂ. ಗಳಿಸಿದೆ.