Advertisement
ಚೆನ್ ಜಿಯಾಲಿ 9ನೇ ನಿಮಿಷದಲ್ಲೇ ಗೋಲು ಬಾರಿಸಿ ಚೀನಕ್ಕೆ ಮುನ್ನಡೆ ತಂದಿತ್ತರು. ಆದರೆ 24ನೇ ಹಾಗೂ 45ನೇ ನಿಮಿಷದಲ್ಲಿ ನವನೀತ್ ಕೌರ್ ಅವಳಿ ಗೋಲು ಬಾರಿಸಿ ಹೋರಾಟವನ್ನು ತೀವ್ರಗೊಳಿಸಿದರು. ಆದರೆ ಭಾರತದ ಈ ಮುನ್ನಡೆ ಉಳಿದದ್ದು ಕೆಲವೇ ಕ್ಷಣ ಮಾತ್ರ. 45ನೇ ನಿಮಿಷದಲ್ಲೇ ಚೀನದ ಜೊಂಗ್ ಜಿಯಾಖೀ ಗೋಲು ಬಾರಿಸಿದರು. ಪಂದ್ಯ ಸಮಬಲಕ್ಕೆ ಬಂತು. 51ನೇ ನಿಮಿಷದಲ್ಲಿ ಕ್ಸು ಯನಾನ್ ಚೀನ ಪರ 3ನೇ ಗೋಲು ಹೊಡೆದರು. ಈ ಮುನ್ನಡೆಯನ್ನು ಕಾಯ್ದುಕೊಂಡು ಬಂದ ಚೀನ ಗೆಲುವು ಸಾಧಿಸಿತು.
Advertisement
ವನಿತಾ ಹಾಕಿ ಸರಣಿ : ಚೀನಕ್ಕೆ ಸೋತ ಭಾರತ
11:33 PM Jul 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.