Advertisement
ಗುರುವಾರ ನಡೆದ ಪಂದ್ಯದಲ್ಲಿ ಭಾರತ 3-0 ಅಂತರದಿಂದ ಮಲೇಶ್ಯಕ್ಕೆ ಸೋಲುಣಿಸಿತು. ಭಾರತದ ಪರ ವಂದನಾ 17ನೇ ಮತ್ತು 60ನೇ ನಿಮಿಷದಲ್ಲಿ, ಲಾಲ್ರೆಮಿಯಾಮಿ 38ನೇ ನಿಮಿಷದಲ್ಲಿ ಗೋಲು ಹೊಡೆದು ಗೆಲುವು ತಂದುಕೊಟ್ಟರು. ಮಲೇಶ್ಯದ ಆಕ್ರಮಣಕಾರಿ ಆಟಕ್ಕೆ ಪ್ರತ್ಯುತ್ತರ ನೀಡಿದ ಭಾರತ 4 ಪೆನಾಲ್ಟಿ ಕಾರ್ನರ್‌ಗಳನ್ನು ತಪ್ಪಿಸಿ ಮೇಲುಗೈ ಸಾಧಿಸಿತು. ಸರಣಿಯ 2ನೇ ಪಂದ್ಯ ಶನಿವಾರ ನಡೆಯಲಿದೆ. Advertisement
ವನಿತಾ ಹಾಕಿ: ಮಲೇಶ್ಯ ವಿರುದ್ಧ ಭಾರತಕ್ಕೆ ಜಯ
08:59 PM Apr 04, 2019 | Team Udayavani |