Advertisement
ಚೌಹಾಣ್ ಅವರು 14ನೇ ಶ್ರೇಯಾಂಕದ ಅಲಪ್ ಮಿಶ್ರಾ ಅವರನ್ನು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 21-10, 21-16 ಗೇಮ್ಗಳಿಂದ ಸೋಲಿಸಿದರು. ಮಿಶ್ರಾ ಅವರು ಬೆಳಗ್ಗೆ ನಡೆದ ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಆಯುಷ್ ಶೆಟ್ಟಿ ಅವರನ್ನು ಕೆಡಹಿದ್ದರು. ಆದರೆ ಕ್ವಾರ್ಟರ್ಫೈನಲ್ನಲ್ಲಿ ಅವರ ಆಟ ಯಾವುದೇ ಫಲ ಕಾಣಲಿಲ್ಲ.
Advertisement
National Badminton: ರೋಣಕ್ ಚೌಹಾಣ್ ಸೆಮಿಗೆ
12:40 AM Dec 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.