Advertisement
ಮಣಿಪುರ ದೆಂದೂರುಕಟ್ಟೆ, ಇಂದ್ರಾಳಿ ತೋಟದ ಗೌರಿ ಪೂಜಾರ್ತಿ (54) ಮೃತ ಮಹಿಳೆ. ಕುಸಿದು ಬಿದ್ದ ಗೌರಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.
Advertisement
ಕಟಪಾಡಿ: ಪೂಜೆ ಮುಗಿಸಿ ಬರುವಾಗ ಕುಸಿದು ಬಿದ್ದು ಮಹಿಳೆ ನಿಧನ
01:25 PM Oct 04, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.