Advertisement
ಆದರೆ, ಟೀಸರ್ ಬಿಡುಗಡೆಯಾದ ಮೇಲೆ ಅಲ್ಲಿ ಯಶ್ ಧ್ವನಿ ಇಲ್ಲ.ಅಲ್ಲಿ ಬೇರೊಬ್ಬರು ಚಿತ್ರದ ಟೀಸರ್‌ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಚಿತ್ರದ ಟೀಸರ್ ನೋಡಿ ಮೆಚ್ಚಿಕೊಂಡ ಅಭಿಮಾನಿಗಳು ಯಶ್ ಧ್ವನಿಯನ್ನು ಮಿಸ್ ಮಾಡಿಕೊಂಡಿದ್ದು ಸುಳ್ಳಲ್ಲ. ಇದರ ಜೊತೆಗೆ ಟೀಸರ್‌ಗೆ ಧ್ವನಿ ನೀಡಿದ ಆ ಅಪರಿಚಿತ ವ್ಯಕ್ತಿ ಯಾರೆಂಬ ಬಗ್ಗೆಯೂ ಸಿನಿಪ್ರಿಯರು ತಲೆಕೆಡಿಸಿಕೊಂಡಿದ್ದಾರೆ.
Advertisement
ಸೈರಾ ಟೀಸರ್ ಧ್ವನಿ ಯಾರದ್ದು?
10:48 AM Aug 23, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.