Advertisement
ವಿಮಾನವನ್ನು ರಷ್ಯಾವೇ ಹೊಡೆದುರುಳಿಸಿದೆ. ಆದರೆ, ಅದು ಉದ್ದೇಶ ಪೂರ್ವಕವಾಗಿ ಆಗಿ ದ್ದಲ್ಲ. ಆದರೂ ರಷ್ಯಾವು ತನ್ನ ತಪ್ಪನ್ನು ಒಪ್ಪಿ ಕೊಳ್ಳಲು ತಯಾರಿಲ್ಲ ಎಂದು ಅಜರ್ಬೈಜಾನ್ ಅಧ್ಯಕ್ಷ ಇಲ್ಹಮ್ ಅಲಿಯೆವ್ ಹೇಳಿದ್ದಾರೆ. ಈ ಬಗ್ಗೆ ಅಜರ್ಬೈಜಾನ್ ರಷ್ಯಾ ಎದುರು 3 ಬೇಡಿಕೆಗಳನ್ನಿಟ್ಟಿದೆ.
Advertisement
Kazakhstan: ಕಜಕ್ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್ಬೈಜಾನ್
12:28 AM Dec 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.