Advertisement

ವಿಶ್ವಕಪ್ ಹಣಾಹಣಿ: ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ

12:07 PM Jun 01, 2019 | Team Udayavani |

ನಾಟಿಂಗ್ ಹ್ಯಾಂ: ವಿಶ್ವಕಪ್ ಕೂಟದ ದ್ವಿತೀಯ ಪಂದ್ಯದಲ್ಲಿ ಪಾಕಿಸ್ಥಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೆಣಸಾಡುತ್ತಿವೆ. ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದೆ.

Advertisement

ಪಾಕಿಸ್ತಾನ ತಂಡವನ್ನು ಸರ್ಫಾರಾಜ್ ಅಹಮದ್ ಮುನ್ನಡೆಸುತ್ತಿದ್ದರೆ, ವೆಸ್ಟ್ ಇಂಡೀಸ್ ತಂಡದ ನಾಯಕತ್ವವನ್ನು ಜೇಸನ್ ಹೋಲ್ಡರ್ ಹೊತ್ತಿದ್ದಾರೆ.

ಪಾಕಿಸ್ತಾನ: ಇಮಾಮ್ ಉಲ್ ಹಕ್, ಫಕರ್ ಜಮಾನ್, ಬಾಬರ್ ಅಜಂ, ಹ್ಯಾರಿಸ್ ಸೊಹೈಲ್, ಮೊಹಮ್ಮದ್ ಹಫೀಜ್, ರ‍್ಫಾರಾಜ್ ಅಹಮದ್, ( ನಾಯಕ), ಇಮಾದ್ ವಾಸಿಂ, ಶಾದಾಬ್ ಖಾನ್, ಹಸನ್ ಅಲಿ, ವಹಾಬ್ ರಿಯಾಜ್, ಮೊಹಮ್ಮದ್ ಆಮಿರ್.

ವೆಸ್ಟ್ ಇಂಡೀಸ್: ಕ್ರಿಸ್ ಗೇಲ್, ಶಾಯಿ ಹೋಪ್, ಡ್ಯಾರೆನ್ ಬ್ರಾವೊ, ಶಿಮ್ರನ್ ಹೆತ್ಮೈರ್, ನಿಕೊಲಸ್ ಪೂರನ್, ಅಂದ್ರೆ ರಸ್ಸೆಲ್, ಜೇಸನ್ ಹೋಲ್ಡರ್, (ನಾಯಕ) ಕರ‍್ಲೋಸ್ ಬ್ರಾತ್ ವೇಟ್, ಆಶ್ಲೇ ರ‍್ಸ್, ಶೆಲ್ಡನ್ ಕಾಟ್ರೆಲ್, ಓಷನೇ ಥಾಮಸ್

Advertisement

Udayavani is now on Telegram. Click here to join our channel and stay updated with the latest news.

Next