Advertisement

Sirsi: ಅತಿ ಮಳೆಗೆ ಬಾವಿಯೇ ಕುಸಿತ!

10:53 AM Jul 23, 2023 | Team Udayavani |

ಶಿರಸಿ: ಎಲ್ಲೆಡೆ ಭಾರೀ ಮಳೆಯಾಗುತ್ತಿದ್ದು, ಅತಿಯಾಗಿ ಮಳೆ ಸುರಿದ ಕಾರಣ ಬಾವಿಯೇ ನೆಲದೊಳಗೆ ಕುಸಿದು ಗುಳುಂ ಆದ ಘಟನೆ ತಾಲೂಕಿನ ಕಲ್ಗುಂಡಿಕೊಪ್ಪದಲ್ಲಿ‌ ನಡೆದಿದೆ.

Advertisement

ಸುಗಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಗುಂಡಿಕೊಪ್ಪ ಗ್ರಾಮದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಸಾರ್ವಜನಿಕ ಬಾವಿ ಕುಸಿದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next