ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ಸಂಜೆಯಿಂದಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ.ಅನಗತ್ಯವಾಗಿಯಾರೂಸಹಹೊರಗಡೆ ಓಡಾಡಬಾರದುಎಂದು ಮನವಿ ಮಾಡಿದ್ದಾರೆ.ಅಲ್ಲದೆ, ಈ ಬಗ್ಗೆ ನಗರ ಪೊಲೀಸ್ ಆಯುಕ್ತಕಮಲ್ಪಂತ್ಅವರಜೊತೆಸಭೆನಡೆಸಲಾಗಿದೆ.ಅವರೇ ಖುದ್ದು ಹಲವೆಡೆ ಭೇಟಿ ಕಾರ್ಯನಿರ್ವಹಿಸಲಿದ್ದಾರೆ.ಮೂರನೇ ಅಲೆ ಬಗ್ಗೆ ತಜ್ಞರುಈಗಾಗಲೇ ತಮ್ಮಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದರಂತೆ ಮೂರನೇ ಅಲೆ ಯಾವಾಗ ಬರುñದೆ ¤ಎಂದು ಅಂದಾಜಿಸಲಾಗಿದೆ ಆದರೆ, ನಾವು ಅನಗತ್ಯವಾಗಿ ಓಡಾಡಿದರೆ ನಿರೀಕ್ಷೆಗಿಂತ ಮುಂಚಿತವಾಗಿಯೇ ಮೂರನೇ ಅಲೆ ಬರಬಹುದು ಎಂದು ಸಾರ್ವಜನಿಕರಿಗೆಎಚ್ಚರಿಕೆ ರವಾನಿಸಿದ್ದಾರೆ.ನಗರದಲ್ಲಿ ಜೂ.21ರಂದುಸೀಮಿತವಾಗಿ ಸಾರಿಗೆ ಸಂಚಾರ ಸಹ ಆರಂಭ ವಾಗುವ ಸಾಧ್ಯತೆ ಇರಲಿದೆ. ಕೈಗಾರಿಕೆಗಳಿಗೆ ಅನುಮತಿ ನೀಡಲಿದ್ದೆವೆ . ಜತೆಗೆ, ಕೆಲವೊಂದುವಾಣಿಜ್ಯೋದ್ಯಮ ಚಟುವಟಿಕೆಗಳಿಗೂ ಅನುಮತಿ ಸಿಗಲಿದೆ. ಉಳಿದಂತೆ, ನಗರದ ಲ್ಲಿನಕೋವಿಡ್ ಸೋಂಕಿನ ಸ್ಥಿತಿಗತಿ ನೋಡಿಕೊಂಡುಯಾವೆಲ್ಲಾ ಚಟುವಟಿಕೆಗಳಿಗೆ ಅವಕಾಶನೀಡಬೇಕು ಎಂದು ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
Advertisement