Advertisement

“ಬೀಯಿಂಗ್‌ ಸೆರೆನಾ’ಸಾಕ್ಷ್ಯಚಿತ್ರ ತೆರೆಗೆ

06:00 AM May 03, 2018 | |

ನ್ಯೂಯಾರ್ಕ್‌: ಖ್ಯಾತ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅವರ ಜೀವನ ಕತೆಯನ್ನೊಳಗೊಂಡ “ಬೀಯಿಂಗ್‌ ಸೆರೆನಾ’ ಸಾಕ್ಷ್ಯಚಿತ್ರ ಬಿಡುಗಡೆಗೊಂಡಿದೆ. 

Advertisement

ಒಟ್ಟಾರೆ 5 ವಿಭಾಗಗಳಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ಸೆರೆನಾ ಇದುವೆರೆಗೆ ಎದುರಿಸಿರುವ ಸವಾಲುಗಳು, ಗೆದ್ದ ಪ್ರಶಸ್ತಿಗಳು, ತಾಯಿಯಾದ ಕ್ಷಣ, ಉದ್ಯಮಿ ಅಲೆಕ್ಸಿಸ್‌ ಮದುವೆಯಾದ ಸಂದರ್ಭವನ್ನು ಸಾಕ್ಷ್ಯಚಿತ್ರದಲ್ಲಿ ಚಿತ್ರೀಕರಿಸಲಾಗಿದೆ. ಎಚ್‌ಬಿಒ ನೆಟ್‌ವರ್ಕ್‌  ಈ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next