Advertisement

ಫ್ಲಿಪ್ ಕಾರ್ಟ್‌ ಎಚ್ಚರಿಕೆ

09:52 AM Jan 30, 2019 | Team Udayavani |

ನವದೆಹಲಿ: ಇ-ವಾಣಿಜ್ಯ ಕಂಪನಿಗಳಿಗೆ ಮೂಗುದಾರ ಹಾಕಲೆಂದು ಕೇಂದ್ರ ರೂಪಿಸಿರುವ ನಿಯಮಗಳನ್ನು ಕನಿಷ್ಠ ಆರು ತಿಂಗಳವರೆಗೆ ತಡೆ ಹಿಡಿಯದಿದ್ದರೆ, ಆನ್‌ಲೈನ್‌ ಗ್ರಾಹಕರ ಸcಮೂಹ ಒಡೆದು ಹೋಗಲಿದೆ ಎಂದು ಖ್ಯಾತ ಇ-ಮಾರಾಟ ಸಂಸ್ಥೆ ಫ್ಲಿಪ್ ಕಾರ್ಟ್‌, ಕೇಂದ್ರ ಸರ್ಕಾರವನ್ನು ಎಚ್ಚರಿಸಿದೆ.

Advertisement

ಫೆ. 1ರಿಂದ ಜಾರಿಗೊಳ್ಳಲಿರುವ ಹೊಸ ನಿಯಮಗಳಲ್ಲಿ, ಆನ್‌ಲೈನ್‌ ಮಾರಾಟ ಕಂಪನಿಗಳು ತಮ್ಮ ಷೇರುಗಳನ್ನು ಹೊಂದಿರುವ ಕಂಪನಿಗಳ ಉತ್ಪಾದನೆಗಳನ್ನು ಮಾರಾಟ ಮಾಡುವಂತಿಲ್ಲ ಹಾಗೂ “ಕೇವಲ ನಮ್ಮಲ್ಲಿ ಮಾತ್ರ ಮಾರಾಟ’ ಎನ್ನುವ ವ್ಯವಸ್ಥೆಗೆ ಒಳಪಡುವಂತಿಲ್ಲ ಎಂಬ ಅಂಶಗಳನ್ನು ಅಳವಡಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next