Advertisement

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

11:10 PM Jan 03, 2025 | Team Udayavani |

ಹೊಸದಿಲ್ಲಿ: ಬಾಂಗ್ಲಾ ಪದಚ್ಯುತ ಮಾಜಿ ಪ್ರಧಾನಿ ಶೇಕ್‌ ಹಸೀನಾರನ್ನು ಭಾರತದಿಂದ ಗಡೀಪಾರು ಮಾಡಿ ಎಂದು ಬಾಂಗ್ಲಾ ಮಧ್ಯಾಂತರ ಸರಕಾರ‌ ಭಾರತಕ್ಕೆ ಮನವಿ ಮಾಡಿದೆ.

Advertisement

ಹೀಗೆಂದು ವಿದೇ ಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಹೇಳಿದ್ದಾರೆ.

“ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾ ಸರಕಾರ‌ ಭಾರತಕ್ಕೆ ಮನವಿ ಮಾಡಿದೆ. ಇದಕ್ಕಿಂತ ಹೆಚ್ಚಿನದ್ದು ಹೇಳುವುದಕ್ಕೆ ಏನೂ ಇಲ್ಲ. ಬಾಂಗ್ಲಾದಲ್ಲಿ ಬಂಧಿತರಾಗಿರುವವರ ವಿಚಾರಣೆ ನ್ಯಾಯ ಸಮ್ಮತವಾಗಿ ಜರಗಲಿ ಎಂಬುದೇ ನಮ್ಮ ಆಶಯ’ ಎಂದಿದ್ದಾರೆ. ಹಸೀನಾರನ್ನು ಹಸ್ತಾಂತರ ಮಾಡಲು ಕೇಂದ್ರ ಸರಕಾರ‌ ಉತ್ಸುಕವಾಗಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next