Advertisement
1961ರ ಜೂನ್ 10ರಲ್ಲಿ ಮೊದಲ ಬಾರಿಗೆ ರಾಜಧಾನಿಯಲ್ಲಿ ಜೂನ್ ಮಾಸದಲ್ಲಿ ತಾಪಮಾನ 40.6 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಆ ಬಳಿಕ ಈಗ ಗುರುವಾರ ಮತ್ತೆ ಜೂನ್ ಮಾಸದಲ್ಲಿ ದಾಖಲೆಯ ತಾಪಮಾನ 41.1ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿತ್ತು. ಈಗಾಗಲೇ ಬಿಸಿಲ ಬೇಗೆಗೆ ಜನರು ತತ್ತರಿಸಿದ್ದಾರೆ. ಇನ್ನೂ 8-10 ದಿನಗಳವರೆಗೆ ತಾಪಮಾನ ಏರಿಕೆ ಹೆಚ್ಚಳವಾಗುವ ಸಾಧ್ಯತೆಗಳಿರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Advertisement
Warming: ತಾಪಮಾನ ಏರಿಕೆ- ಚೀನಾ ರೆಡ್ ಅಲರ್ಟ್
09:31 PM Jun 23, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.