Advertisement
ಅಶೋಕ್ ಮಾತನಾಡಿ, 50-60 ವರ್ಷಗಳಿಂದ ಇರುವ ಸರಕಾರಿ ಶಾಲೆಗಳು ಖಬರಸ್ಥಾನ ಎಂದು ನಮೂದು, 400 ವರ್ಷಗಳ ದೇವಾಲಯದ ಜಾಗ ಇದೀಗ ವಕ್ಫ್ ಆಸ್ತಿ ಎಂದು ನಮೂದಾಗಿದೆ. ವಕ್ಫ್ ಖಾತೆ ವಹಿಸಿಕೊಂಡಿರುವ ಸಚಿವರು ಮುಸ್ಲಿಂ ಪರವಾಗಿ ಕೆಲಸ ಮಾಡುತ್ತಾ ಸರಕಾರ ಹಾಗೂ ರೈತರ ಜಮೀನುಗಳನ್ನು ವಕ್ಫ್ ಖಾತೆಗೆ ನೋಂದಾಯಿಸುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಸರಕಾರ ವಕ್ಫ್ ಮಂಡಳಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು. Advertisement
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
12:55 AM Nov 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.