Advertisement
ಬಿಎಸ್‌ಎನ್‌ಎಲ್‌ನ 1.5 ಲಕ್ಷ ಉದ್ಯೋಗಿಗಳಲ್ಲಿ ಸುಮಾರು 1 ಲಕ್ಷ ಉದ್ಯೋಗಿಗಳು ವಿಆರ್‌ಎಸ್‌ಗೆ ಸಿದ್ಧವಾಗಿದ್ದಾರೆ. 2020ರ ಜನವರಿ 30ರ ಒಳಗೆ ಈ ಪ್ರಕ್ರಿಯೆಗಳು ನಡೆಯಲಿದೆ. ಬಿಎಸ್‌ಎನ್‌ಎಲ್ ತನ್ನ 70,000ದಿಂದ 80 ಸಾವಿರ ಉದ್ಯೋಗಿಗಳು ವಿಆರ್‌ಎಸ್ ಪಡೆದುಕೊಳ್ಳಲು ಮುಂದಾದರೆ ಸುಮಾರು 7 ಸಾವಿರ ಕೋಟಿ ರೂ. ವೇತನ ಉಳಿತಾಯವಾಗಲಿದೆ. Advertisement
96,000 ಬಿಎಸ್‌ಎನ್‌ಎಲ್‌ನ ನೌಕರರ ವಿಆರ್‌ಎಸ್
09:56 AM Nov 28, 2019 | Team Udayavani |