Advertisement
-ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ 35,102 (ಶೇ.30.4)ಮತಗಳು ಪಿ.ಸಿ.ಮೋಹನ್ ಪರ 73,247 (ಶೇ.63.5)ಮತಗಳು ಚಲಾವಣೆಯಾಗಿವೆ. 2009ರಲ್ಲಿಯೂ ಈ ಕ್ಷೇತ್ರದಲ್ಲಿ ಪಿ.ಸಿ.ಮೋಹನ್ ಅವರಿಗೆ 18 ಸಾವಿರ ಮತಗಳ ಮುನ್ನಡೆ ಸಿಕ್ಕಿತ್ತು. ಸಂಸದ ಪಿ.ಸಿ.ಮೋಹನ್, 2013ರಲ್ಲಿ ಗಾಂಧಿನಗರ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಸುಮಾರು 22 ಸಾವಿರ ಮತಗಳ ಅಂತರದಲ್ಲಿ ಸೋಲುಂಡಿದ್ದರು.
-ಒಟ್ಟಾರೆ ನೀಡಿದ ಅನುದಾನ 2.7 ಕೋಟಿ
-22 ಕುಡಿಯುವ ನೀರಿನ ಯೋಜನೆ
-11.5 ಲಕ್ಷ ಅನುದಾನದಲ್ಲಿ ಲಕ್ಷ್ಮಣ್‌ರಾವ್ ಉದ್ಯಾನ ಅಭಿವೃದ್ಧಿ. ಆರ್ಯ ವೈಶ್ಯ ವಿದ್ಯಾರ್ಥಿ ನಿಲಯಕ್ಕೆ 25 ಲಕ್ಷ ಅನುದಾನ
Related Articles
-ಸ್ಮಾರ್ಟ್‌ಸಿಟಿಯಡಿ ಗಾಂಧಿನಗರ ವಾರ್ಡ್ ಅಭಿವೃದ್ಧಿ ಕೊಳಚೆ ಪ್ರದೇಶಗಳ ಅಭಿವೃದ್ಧಿ ವ್ಯಾಪಾರ ವಹಿವಾಟಿಗೆ ಅತ್ಯಾಧುನಿಕ ಮಾರುಕಟ್ಟೆ
Advertisement
-ವಾರ್ಡ್‌ಗಳು- 7-ಬಿಜೆಪಿ- 2
-ಕಾಂಗ್ರೆಸ್- 5 -ಜನಸಂಖ್ಯೆ- 3,61,096
-ಮತದಾರರ ಸಂಖ್ಯೆ- 2,19,884
-ಪುರುಷರು – 1,13,860
-ಮಹಿಳೆಯರು – 1,06,024 2014ರ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು- 1,16,251(ಶೇ.55.85)
-ಬಿಜೆಪಿ ಪಡೆದ ಮತಗಳು – 73,247 (ಶೇ.63.5)
-ಕಾಂಗ್ರೆಸ್ ಪಡೆದ ಮತಗಳು – 35,102 (ಶೇ.30.4)
-ಜೆಡಿಎಸ್ ಪಡೆದ ಮತಗಳು – 2,299 (ಶೇ.2) 2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ದಿನೇಶ್ ಗುಂಡೂರಾವ್ ಕಾಂಗ್ರೆಸ್ ಶಾಸಕ
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು- 2
-ಕಾಂಗ್ರೆಸ್ ಸದಸ್ಯರು -5 ಮಾಹಿತಿ: ಜಯಪ್ರಕಾಶ್ ಬಿರಾದಾರ್