Advertisement
“ಉದ್ಧವ್ ಠಾಕ್ರೆ ಅವರ ಅಯೋಧ್ಯೆ ಭೇಟಿಯಲ್ಲಿ ಯಾವುದೇ ಅರ್ಥ ಇಲ್ಲ. ಐದು ರಾಜ್ಯಗಳ ಚುನಾವಣೆ ಎದುರಾಗಿರುವ ಕಾರಣ ಅವರ ಈ ಭೇಟಿಯಲ್ಲಿ ಮತ ಧ್ರುವೀಕರಣದ ಹುನ್ನಾರ ಇದೆ ಎಂಬುದನ್ನು ಜನರು ಅರಿತಿದ್ದಾರೆ; ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರವೇ ಉದ್ಧವ್ ಈ ಸಂದರ್ಭದಲ್ಲಿ ರಾಮ ಮಂದಿರ ವಿಷಯವನ್ನು ಎತ್ತುತಿದ್ದಾರೆ’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚವಾಣ ಟೀಕಿಸಿದ್ದಾರೆ.
Advertisement
ಉದ್ಧವ್ ಅಯೋಧ್ಯೆ ಭೇಟಿಯಲ್ಲಿ ಮತ ಧ್ರುವೀಕರಣ: ಕಾಂಗ್ರೆಸ್ ಟೀಕೆ
04:47 PM Nov 13, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.