Advertisement

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

11:55 PM Nov 15, 2024 | Team Udayavani |

ಮುಂಬಯಿ: ಮಹಿಳೆಯರನ್ನು ಕೀಳಾಗಿ ಕಾಣುವ ವರ ಪರ, ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ನಾಯಕರು ಪ್ರಚಾರ ನಡೆಸುತ್ತಾರೆ ಎಂದು ಮಹಾ­ರಾಷ್ಟ್ರ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಟೀಕಿಸಿದ್ದಾರೆ.

Advertisement

ಮಹಾರಾ­ಷ್ಟ್ರದ ಸಿಲ್ಲೋದ್‌ ಎಂಬಲ್ಲಿ ಶುಕ್ರ­ವಾರ ಮಾತನಾಡಿದ ಅವರು, ಶಿಂಧೆ ಬಣ ಶಿವಸೇನೆ ಅಭ್ಯರ್ಥಿ ಅಬ್ದುಲ್‌ ಸತ್ತಾರ್‌ ಎನ್‌ಸಿಸಿ ಶರದ್‌ ಪವಾರ್‌ ಬಣದ ನಾಯಕಿ ಸುಪ್ರಿಯಾ ಸುಳೆ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಂಥ ವ್ಯಕ್ತಿ ಪರ ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರಚಾರ ಮಾಡಿದ್ದರು. ಕರ್ನಾ­ಟಕದಲ್ಲಿ ಕೂಡ ಪ್ರಜ್ವಲ್‌ ರೇವಣ್ಣ ಪರ ಬಿಜೆಪಿ­ ಪ್ರಚಾರ ಮಾಡಿತ್ತು ಎಂದು ಲೇವಡಿ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next