Advertisement
ಸಂಪ್ರದಾಯಸ್ಥ ಕುಟುಂಬವೊಂದರ ಹುಡುಗ ಪ್ರೀತಿಸಿ ವಿವಾಹವಾದ ಹುಡುಗಿಯಿಂದ ಮುಂದೆ ಯಾವ ರೀತಿ ತೊಂದರೆ ಅನುಭವಿಸುತ್ತಾನೆ, ಅದರಿಂದ ಆತನ ಕುಟುಂಬದ ಮೇಲೆ ಏನೆಲ್ಲಾ ಪರಿಣಾಮಗಳಾಗುತ್ತದೆಂಬುದರ ಸುತ್ತ ಈ ಚಿತ್ರ ಸುತ್ತುದೆಯಂತೆ. ಚಿತ್ರದಲ್ಲಿ ಚಂದನ್ ಶರ್ಮಾ, ಇತಿ ಆಚಾರ್ಯ, ರಮೇಶ್ ಭಟ್ ಸೇರಿದಂತೆ ಅನೇಕರು ನಟಿಸಿದ್ದು, ರಮೇಶ್ ಬಾಬು ಈ ಸಿನಿಮಾದ ನಿರ್ಮಾಪಕರು. Advertisement
ಚಿತ್ರೋತ್ಸವದಲ್ಲಿ ಇಂದು ಧ್ವನಿ
11:17 AM Feb 06, 2017 | |
Advertisement
Udayavani is now on Telegram. Click here to join our channel and stay updated with the latest news.