Advertisement

Pakistan ಆ್ಯತ್ಲೀಟ್‌ಗಳಿಗೆ ಭಾರತೀಯ ರಾಯಭಾರ ಕಚೇರಿಯಿಂದ ವೀಸಾ

11:46 PM Sep 09, 2024 | Team Udayavani |

ಲಾಹೋರ್‌: ಭಾರತೀಯ ರಾಯಭಾರ ಕಚೇರಿಯಿಂದ ವೀಸಾ ಪಡೆದ ಬಳಿಕ 12 ಸದಸ್ಯರ ಪಾಕಿಸ್ಥಾನ ತಂಡವು ಸೌತ್‌ ಏಷ್ಯನ್‌ ಆ್ಯತ್ಲೆಟಿಕ್‌ ಫೆಡರೇಶನ್‌ನ ಜೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಚೆನ್ನೈಯಗೆ ಪ್ರಯಾಣಿಸಿತು. ವೀಸಾಗೆ ಒಪ್ಪಿಗೆ ಸಿಕ್ಕಿದ ಬಳಿಕ ಆ್ಯತ್ಲೀಟ್ಸ್‌ ಮತ್ತು ಅಧಿಕಾರಿಗಳು ಚೆನ್ನೈಗೆ ಹೊರಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next