Advertisement

ಫೋರ್ಸ್‌ ಇಂಡಿಯಾ: ಹೊರಬಂದ ಮಲ್ಯ

06:00 AM Jun 02, 2018 | Team Udayavani |

ಹೊಸದಿಲ್ಲಿ: ಫಾರ್ಮುಲಾ 1 ರೇಸ್‌ನ ಪ್ರಮುಖ ತಂಡಗಳಲ್ಲಿ ಒಂದಾದ ಫೋರ್ಸ್‌ ಇಂಡಿಯಾ ನಿರ್ದೇಶಕ ಹುದ್ದೆಯಿಂದ ಉದ್ಯಮಿ ವಿಜಯ್‌ ಮಲ್ಯ ಹೊರಕ್ಕೆ ಬಂದಿದ್ದಾರೆ. ಆದರೆ ಷೇರುದಾರರಾಗಿ ಮತ್ತು ತಂಡದ ಮುಖ್ಯಸ್ಥ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ. 

Advertisement

ವಿಜಯ್‌ ಮಲ್ಯ ಅವರಿಂದ ತೆರ ವಾದ ಸ್ಥಾನಕ್ಕೆ ಅವರ ಪುತ್ರ ಸಿದ್ಧಾರ್ಥ್ ಮಲ್ಯ ಆಯ್ಕೆಯಾಗುವ ಸಾಧ್ಯತೆ ಇದೆ. ವಿಜಯ್‌ ಮಲ್ಯ ಅವರು ವಿವಿಧ ರಾಷ್ಟ್ರೀ ಕೃತ ಬ್ಯಾಂಕ್‌ಗಳಲ್ಲಿ ಬಹುಕೋಟಿ ಸಾಲ ಮಾಡಿಕೊಂಡು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next