Advertisement
ಡಿ.23ರಂದು ಚೆನ್ನೈಯ ಅಣ್ಣಾ ವಿವಿ ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ರಾಜಕೀಯ ತಿರುವು ಪಡೆದುಕೊಂಡಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಇದಕ್ಕೂ ಮೊದಲು ಘಟನೆ ವಿರುದ್ಧ ಹೇಳಿಕೆ ನೀಡಿದ್ದ ನಟ ವಿಜಯ್ “ಮಹಿಳೆಯರನ್ನು ರಕ್ಷಿಸುವಲ್ಲಿ ಡಿಎಂಕೆ ಸರ ಕಾ ರ ವಿಫಲವಾಗಿದೆ. ಹೀಗಾಗಿ, ಸರ ಕಾ ರಕ್ಕೆ ಮನವಿ ಸಲ್ಲಿಸಿ ಪ್ರಯೋಜನವಿಲ್ಲ’ ಎಂದಿದ್ದರು. ರಾಜ್ಯಪಾಲರನ್ನು ನಟ ವಿಜಯ್ ಭೇಟಿಯಾದ ಬಗ್ಗೆ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಸ್ವಾಗತಿಸಿದ್ದಾರೆ. Advertisement
Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್ಗೆ ನಟ ವಿಜಯ್ ಮನವಿ
12:41 AM Dec 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.