Advertisement
ಇಡೀ ಮದ್ರಾಸ್ ಪ್ರಾಂತ್ಯದ 309 ಕ್ಷೇತ್ರಗಳಲ್ಲಿ 243 ಏಕಸದಸ್ಯ ಕ್ಷೇತ್ರಗಳಾಗಿದ್ದರೆ, 66 ದ್ವಿಸದಸ್ಯ ಕ್ಷೇತ್ರಗಳಾಗಿದ್ದವು. ಈ ಪೈಕಿ ಪುತ್ತೂರು ಒಂದೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ದ್ವಿಸದಸ್ಯ ಸ್ಥಾನ ಪಡೆದದ್ದು. ಇಲ್ಲಿನ ವಿಶೇಷವೆಂದರೆ ಪ್ರತಿ ಪಕ್ಷಗಳಿಂದಲೂ ಇಬ್ಬರು ಸ್ಪರ್ಧಿಸುತ್ತಿದ್ದರು. ಅವರಲ್ಲಿ ಮೊದಲು ಮತ್ತು ಎರಡನೇ ಸ್ಥಾನದಲ್ಲಿ ಹೆಚ್ಚು ಮತ ಗಳಿಸಿದವರು ಆಯ್ಕೆಯಾಗುತ್ತಿದ್ದರು.
Advertisement
ವಿಧಾನಕದನ ಕರಾವಳಿ ಕಣ ಹೀಗೂ ಉಂಟು: ಎಂಟೇ ಕ್ಷೇತ್ರ 9 ಶಾಸಕರು!
01:04 PM Mar 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.