Advertisement
ಕಾರುಗಳಂಥ ಲಘು ಮೋಟಾರು ವಾಹನಗಳಿಗೆ ಅವುಗಳ ತಯಾರಿಕಾ ಕಂಪೆನಿಗಳೇ ಫಾಸ್ಟಾಗ್ ಅನ್ನು ಆ ವಾಹನಗಳ ಮುಂಭಾಗದ ಬೃಹತ್ ಗಾಜಿನ ಪರದೆ (ವಿಂಡ್ ಶೀಲ್ಡ್) ಮೇಲೆ ಅಂಟಿಸಬೇಕು. ಇನ್ನು, ದೊಡ್ಡ ವಾಹನಗಳಾದ ಲಾರಿ, ಬಸ್ಸುಗಳಿಗೆ ಅವುಗಳನ್ನು ಕೊಳ್ಳುವ ಮಾಲಕರೇ ಅವುಗಳನ್ನು ಲಗತ್ತಿಸಿಕೊಳ್ಳಬೇಕಿರುತ್ತದೆ. ಬಾರ್ ಕೋಡ್ ಯುಕ್ತ ಸ್ಟಿಕ್ಕರ್ ಮಾದರಿಯ ಈ ಟ್ಯಾಗ್‌ನಿಂದ ತ್ವರಿತ ಶುಲ್ಕ ಸಂದಾಯ ಸಾಧ್ಯ. Advertisement
ಡಿ.1ರಿಂದ ವಾಹನಗಳಿಗೆ ಟೋಲ್‌ಗಳ ಕಿರಿಕಿರಿ ಇಲ್ಲ
07:40 AM Nov 03, 2017 | |
Advertisement
Udayavani is now on Telegram. Click here to join our channel and stay updated with the latest news.