Advertisement

ವ್ಯಾಟಿಕನ್‌: ಸಿನೋಡ್‌ ಸಭೆಯಲ್ಲಿ ಜೆಸ್ವಿಟಾ

12:37 AM Oct 17, 2021 | Team Udayavani |

ಮಂಗಳೂರು: ರೋಮ್‌ನ ವ್ಯಾಟಿಕನ್‌ ನಗರದಲ್ಲಿ ಅ. 9, 10ರಂದು ನಡೆದ “ಸಿನೊಡ್ಯಾಲಿಟಿ- ಕಮ್ಯೂನಿಯನ್‌, ಪಾರ್ಟಿಸಿಪೇಶನ್‌ ಆ್ಯಂಡ್‌ ಮಿಷನ್‌’ ಎಂಬ ವಿಷಯದ ಮೇಲಿನ 2021-23ರ ಸಿನೋಡ್‌ನ‌ ಉದ್ಘಾಟನ ಸಮಾರಂಭದಲ್ಲಿ ನಗರದ ನಾಗುರಿಯ ಆಂಜೆಲೋರ್‌ ಚರ್ಚ್‌ ವ್ಯಾಪ್ತಿಯ 22 ವರ್ಷ ಪ್ರಾಯದ ಜೆಸ್ವಿಟಾ ಪ್ರಿನ್ಸಿ ಕ್ವಾಡ್ರಸ್‌ ಭಾಗವಹಿಸಿದ್ದರು.

Advertisement

ಪೋಪ್‌ ಫ್ರಾನ್ಸಿಸ್‌ ಅವರು ಸಿನೊಡ್‌ ಸಭೆಯನ್ನು ಉದ್ಘಾಟಿಸಿದರು. ಇದು ಅಂತಾರಾಷ್ಟ್ರೀಯ ಯುವ ಸಲಹಾ ಸಂಸ್ಥೆಯ ಮೊದಲ ಆಫ್‌ಲೈನ್‌ ಸಭೆಯಾಗಿದೆ.

ಆಂಜೆಲೋರ್‌ನ ವಿನ್ಸೆಂಟ್‌ ಮತ್ತು ಶಾರ್ಲೆಟ್‌ ಕ್ವಾಡ್ರಾಸ್‌ ದಂಪತಿಯ ಪುತ್ರಿಯಾಗಿರುವ ಜೆಸ್ವಿಟಾ ಏಷ್ಯಾದ ಮೂವರು ಪ್ರತಿನಿಧಿಗಳಲ್ಲಿ ಒಬ್ಬರು ಹಾಗೂ ಭಾರತದ ಏಕೈಕ ಪ್ರತಿನಿಧಿ ಆಗಿದ್ದಾರೆ.

ಇದನ್ನೂ ಓದಿ:ಭಾರತದಲ್ಲೇ ಮುಂದಿನ ಐಪಿಎಲ್‌: ಗಂಗೂಲಿ

 

Advertisement
Advertisement

Udayavani is now on Telegram. Click here to join our channel and stay updated with the latest news.

Next