Advertisement
ಡಿ.7 ಮತ್ತು 8ರಂದು ಪಿಸಿಎಸ್ ಪೂರ್ವ ಭಾವಿ ಪರೀಕ್ಷೆ ಹಾಗೂ ಆರ್ಒ ಮತ್ತು ಎಆರ್ಒ ಪರೀಕ್ಷೆಗಳನ್ನು ಡಿ.22 ಮತ್ತು 23ರಂದು ನಡೆಸಲು ಉದ್ದೇಶಿಸಲಾಗಿತ್ತು. ಅದರ ವಿರುದ್ಧ ಅಭ್ಯರ್ಥಿಗಳು 4 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಆಗ್ರಹಕ್ಕೆ ಮಣಿದ ಆಯೋಗ ಹಿಂದಿನ ಪದ್ಧತಿಯಂತೆ ಪ್ರಾಂತೀಯ ನಾಗರಿಕ ಸೇವಾ (ಪಿಎಸ್ಸಿ) 2024ರ ಪೂರ್ವಭಾವಿ ಪರೀಕ್ಷೆಯನ್ನು ಒಂದೇ ದಿನ ನಡೆಸಲು ಮುಂದಾಗಿದೆ. Advertisement
UPPSC: ಅಭ್ಯರ್ಥಿಗಳ ಪ್ರತಿಭಟನೆ: ಪರೀಕ್ಷೆ ಮುಂದೂಡಿದ ಉತ್ತರ ಪ್ರದೇಶ ಸರಕಾರ
12:19 AM Nov 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.