Advertisement
ಕಳೆದ ಆಗಸ್ಟ್‌ನಲ್ಲಿ ಖಾಸಗಿ ಪ್ರವಾಸ ಕೈಗೊಂಡಿದ್ದಾಗ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸೇರಿದಂತೆ ಹಲವರನ್ನು ಭೇಟಿ ಮಾಡಿದ್ದು ವರದಿಯಾಗಿತ್ತು. ಇದಕ್ಕೆ ಪ್ರೀತಿ ಕ್ಷಮೆ ಕೇಳಿದ್ದು, ಅದನ್ನು ಪ್ರಧಾನಿ ಸಮ್ಮತಿಸಿದ್ದರು. ಆದರೆ ಇದೀಗ ಮತ್ತಷ್ಟು ಭೇಟಿಯ ಆರೋಪಗಳು ಕೇಳಿಬಂದಿವೆ. ಅಲ್ಲದೆ ಇಸ್ರೇಲ್‌ನ ಗೋಲನ್ ಹೈಟ್ಸ್‌ನಲ್ಲಿ ಸೇನೆ ನಡೆಸುತ್ತಿರುವ ಆಸ್ಪತ್ರೆಗಳಿಗೆ ಹಣಕಾಸು ನೆರವನ್ನು ನೀಡಲು ಇಂಗ್ಲೆಂಡ್‌ನ ಅನುದಾನ ಒದಗಿಸುವ ಬಗ್ಗೆ ಭೇಟಿಯಲ್ಲಿ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಇಸ್ರೇಲ್ ವಶದಲ್ಲಿರುವ ಗೋಲನ್ ಹೈಟ್ಸ್ ವಿವಾದಿತ ಪ್ರದೇಶ ಎಂದು ಇಂಗ್ಲೆಂಡ್ ಪರಿಗಣಿಸಿದೆ. Advertisement
ಬ್ರಿಟನ್ ಸಚಿವೆ ಪ್ರೀತಿಗೆ ಮುಳುವಾಯ್ತೇ ಭೇಟಿ ?
06:55 AM Nov 09, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.