Advertisement
ಕಿಂಗ್ ಚಾರ್ಲ್ಸ್ ಹಾಗೂ ಕ್ಯಾಮಿಲಾ ಅವರು ಈ ವೇಳೆಯಲ್ಲಿ ಅರಮನೆಯಲ್ಲಿರಲಿಲ್ಲ ಎನ್ನಲಾಗಿದ್ದು, ಪ್ರಿನ್ಸ್ ವಿಲಿಯಮ್ ಹಾಗೂ ಅವರ ಕುಟುಂಬವು ಅರಮನೆಯ ಅಡೆಲೈಡ್ ಕಾಟೇಜ್ನಲ್ಲಿತ್ತು ಎಂದು ವರದಿಯಾಗಿದೆ. ಕದ್ದು ತಂದಿದ್ದ ಟ್ರಕ್ ಮೂಲಕ ಭದ್ರತಾ ಗೇಟ್ ಅನ್ನು ಮುರಿದು ಖದೀಮರು ಒಳನುಗ್ಗಿದ್ದು, ವಾಹನಗಳನ್ನು ಕದ್ದೊಯ್ದಿದ್ದಾರೆ.
Advertisement
Major security breach: ಬ್ರಿಟನ್ನ ಅರಮನೆ ಆವರಣಕ್ಕೇ ನುಗ್ಗಿ ವಾಹನ ಕದ್ದೊಯ್ದ ಕಳ್ಳರು!
10:33 PM Nov 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.