Advertisement
ಈ ಸಂದರ್ಭದಲ್ಲಿ ಉಡುಪಿಯ ಕೃಷ್ಣ ದೇವರಿಗೆ ಉಯ್ಯಾಲೆಯಲ್ಲಿ ಕುಳಿತ ಭಂಗಿಯ ಅಲಂಕಾರವನ್ನು ವಿಶೇಷವಾಗಿ ಶ್ರೀಪಾದರು ನಡೆಸಿದ್ದರು .ಅಷ್ಟೇ ಅಲ್ಲದೆ ಶ್ರೀಮಠದ ವಿದ್ವಾಂಸರಾದ ಡಾ. ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ ಅವರ ಸೇವಾ ರೂಪವಾಗಿ ಪರ್ಯಾಯ ಶ್ರೀಪಾದರ ಮೂಲಕ 51 ಅಕ್ಷರರೂಪಗಳ ಪ್ರತಿನಿಧಿಸುವ ಸುವರ್ಣ ನಾಣ್ಯಗಳ ಅಭಿಷೇಕವನ್ನು ಕಿರಿಯ ಶ್ರೀಪಾದರಿಗೆ ಮಾಡಿಸುವ ಮೂಲಕ ಗುರುಪರಂಪರೆಯ ವಿದ್ಯಾಪರಂಪರೆಯ ಅನುಗ್ರಹದ ಶಕ್ತಿಪಾತವಾಗುವಂತೆ ಭಗವಂತನಲ್ಲಿ ಪ್ರಾರ್ಥಿಸಲಾಯಿತು.
Related Articles
Advertisement