Advertisement
ಅಲ್ಲದೆ ಈಗಾಗಲೇ ಚಂದಾದಾರರಾಗಿದ್ದರೆ ಚಾನೆಲ್ಗಳು ಹಿಂದಿನಂತೆಯೇ ಪ್ರಸಾರವಾಗುತ್ತವೆ. ಸದ್ಯ ಪ್ರಸಾರವಾಗುತ್ತಿರುವ ಎಲ್ಲ ಚಾನೆಲ್ಗಳೂ ಹಿಂದಿನಂತೆಯೇ ಪ್ರಸಾರವಾಗುತ್ತವೆ. ಬದಲಾವಣೆ ಪ್ರಕ್ರಿಯೆಯ ಬಗ್ಗೆ ಟ್ರಾಯ್ ಪ್ರತ್ಯೇಕ ನಿಯಮಾವಳಿಯನ್ನು ರೂಪಿಸಲಿದ್ದು, ಈ ವೇಳೆ ಗ್ರಾಹಕರು ಹೊಸ ನೀತಿಗೆ ಬದಲಾವಣೆಗೊಳ್ಳಲು ಸಾಕಷ್ಟು ಕಾಲಾವಕಾಶ ಪಡೆಯುತ್ತಾರೆ ಎಂದು ಟ್ರಾಯ್ ಹೇಳಿದೆ. ಇದರಿಂದಾಗಿ ಹೊಸ ನೀತಿ ತಕ್ಷಣ ಗ್ರಾಹಕರ ಮೇಲೆ ಬಾಧಿಸುವುದಿಲ್ಲ. ಅಲ್ಲದೆ ಕೇಬಲ್ ಹಾಗೂ ಡಿಟಿಎಚ್ ಸೇವೆ ಪೂರೈಕೆ ದಾರರಿಗೂ ಸಾಕಷ್ಟು ಕಾಲಾವಕಾಶ ಸಿಗಲಿದ್ದು, ಹೊಸ ವಿಧಾನ ಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳಬಹುದಾಗಿದೆ. ಸದ್ಯ ಡಿ. 28 ರೊಳಗೆ ಎಲ್ಲ ಪೂರ್ವ ತಯಾರಿಯನ್ನು ಕೇಬಲ್ ಆಪರೇಟರ್ ಹಾಗೂ ಡಿಟಿಎ ಸೇವೆ ಪೂರೈಕೆದಾರರು ಮಾಡಿ ಕೊಳ್ಳಬೇಕಿತ್ತು. Advertisement
ಟಿವಿ ಚಾನೆಲ್ ಸ್ಥಗಿತವಿಲ್ಲ
06:00 AM Dec 27, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.