Advertisement
ಇದನ್ನೂ ಓದಿ:ಜೈಲಿಗೆ ಬಂದು ಪುತ್ರನ ಭೇಟಿಯಾದ ಶಾರುಖ್; ಹೈಕೋರ್ಟ್ ನಲ್ಲಿ ಜಾಮೀನು?
ಎಂದು ವರದಿ ತಿಳಿಸಿದೆ. ಹವಾಮಾನ ತಜ್ಞೆ ಮಿಶೆಲ್ ಬಾಸ್ ಹವಾಮಾನದ ಕುರಿತು ವಿವರಣೆ ನೀಡುತ್ತಿದ್ದಾಗ ಬ್ಯಾಗ್ ಗ್ರೌಂಡ್ ನಲ್ಲಿ ಅಶ್ಲೀಲ ವಿಡಿಯೋ ತುಣುಕು ಪ್ರಸಾರವಾಗುತ್ತಿತ್ತು. ಈ ಸಂದರ್ಭದಲ್ಲಿ ಸಹ ನಿರೂಪಕಿಗೂ ಕೂಡಾ ಅಶ್ಲೀಲ ವಿಡಿಯೋ ಕ್ಲಿಪ್ ಬಗ್ಗೆ ಗಮನಕ್ಕೆ ಬಂದಿರಲಿಲ್ಲವಾಗಿತ್ತು.
Related Articles
Advertisement
6ಗಂಟೆಯ ನಮ್ಮ ಸುದ್ದಿ ಪ್ರಸಾರದ ವೇಳೆ ಏನಾದರು ಸಂಭವಿಸಿದ್ದರೆ, ಆ ಬಗ್ಗೆ ಕ್ಷಮೆ ಕೇಳಲು ಬಯಸುತ್ತೇವೆ ಎಂದು ಕೆಆರ್ ಇಎಂ 2 ತಿಳಿಸಿತ್ತು. ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸುವುದಾಗಿ ವೀಕ್ಷಕರಿಗೆ ಭರವಸೆ ನೀಡಿರುವುದಾಗಿ ವರದಿ ಹೇಳಿದೆ.