Advertisement
ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ತಾಪಮಾನ 3.4 ಡಿಗ್ರಿ ಇದ್ದು, ಕೆಲವು ಭಾಗಗಳಲ್ಲಿ ಮೈನಸ್ ತಾಪಮಾನ ದಾಖಲಾಗಿದೆ. ಇನ್ನು ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಸೋಮವಾರ ಮೈನಸ್ 0.4 ಡಿಗ್ರಿ ತಾಪಮಾನವಿತ್ತು. ರಾಜಸ್ಥಾನದ ಹಲವೆಡೆ 5 ಡಿಗ್ರಿಗಿಂತ ಕಡಿಮೆ ತಾಪಮಾನವಿದೆ. ಹರಿಯಾಣದಲ್ಲಿ ತಾಪಮಾನ ಶೂನ್ಯ ಡಿ.ಸೆ.ಗೆ ತಲುಪಿದೆ.
Advertisement
ದೇಶಾದ್ಯಂತ ಚಳಿ ಹೆಚ್ಚಳ: ಹಿಮಾಚಲದಲ್ಲಿ -10 ಡಿಗ್ರಿ! ವಾಯು ಗುಣಮಟ್ಟದ ಜತೆ ತಾಪಮಾನವೂ ಕುಸಿತ
01:14 AM Dec 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.