Advertisement
ಹೊಸ ಜೀನಸ್ ವರ್ಗಕ್ಕೆ ಸೇರಿದ ಈ ಜೇಡಕ್ಕೆ “ತೆಂಕಣ ಜಯಮಂಗಲಿ’ ಎಂದು ಕನ್ನಡದಲ್ಲಿ ಹೆಸರಿಸಲಾಗಿದೆ. ಸಂಶೋಧನ ವಿಜ್ಞಾನಿಗಳ ತಂಡ ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ ಲಾಬ್ ನೆರವಿನಿಂದ ಅಂತಾರಾಷ್ಟ್ರೀಯ ವಿಜ್ಞಾನ ನಿಯತಕಾಲಿಕೆ ಜೊಕೇಸ್‌ನಲ್ಲಿ ನಮ್ಮ ಸಂಶೋಧನಾ ಬರಹದ ಮೂಲಕ ಜಗತ್ತಿಗೆ ಈ ಜೇಡವನ್ನು ಪರಿಚಯಿಸಿದ್ದಾರೆ. ಈಗಾಗಲೇ ಇರುವ ಜೇಡಗಳ ಡಿಎನ್‌ಗೂ ತೆಂಕಣ ಜಯಮಂಗಲಿಗೂ ಹೊಂದಾಣಿಕೆಯಿಲ್ಲ. ಮೈ ಮೇಲಿನ ಬಣ್ಣ, ದೇಹದ ವಿನ್ಯಾಸದಲ್ಲೂ ಭಿನ್ನವಾಗಿರುವುದು ವಿಶೇಷ. Advertisement
Tumakuru: ದೇವರಾಯನದುರ್ಗದಲ್ಲಿ ಹೊಸ ಮಾದರಿ ಜೇಡ ಪತ್ತೆ
12:53 AM Oct 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.