Advertisement
ಈ ಸಂದರ್ಭದಲ್ಲಿ ಅಡಿಕೆಯ ಬಗೆಗಿನ ತಪ್ಪು ತಿಳಿವಳಿಕೆಯನ್ನು ದೂರ ಮಾಡುವ ಸಲುವಾಗಿ 20ಕ್ಕೂ ಅಧಿಕ ಸಂಶೋಧನ ವರದಿಗಳನ್ನು ಮಂಡಿಸಲಾಯಿತು. ಈ ಬಗ್ಗೆ ಮಾಹಿತಿ ಪಡೆದ ಡಾ| ಸೌಮ್ಯ ಸ್ವಾಮಿನಾಥನ್ ಅವರು ಇಂತಹ ವಿಶ್ವಾಸಾರ್ಹ ದಾಖಲೆಗಳನ್ನು ಇಂಟರ್‌ನ್ಯಾಶನಲ್ ಏಜೆನ್ಸಿ ಫಾರ್ ರಿಸರ್ಚ್ ಐಎಆರ್‌ಸಿ ಮತ್ತು ಡಬ್ಲ್ಯುಎಚ್‌ಒನಲ್ಲಿ ಮಂಡಿಸಿ ತಪ್ಪು ತಿಳಿವಳಿಕೆ ಹೋಗಲಾಡಿಸಲು ಭಾರತ ಸರಕಾರದ ಮೂಲಕ ಒತ್ತಡ ಹೇರುವಂತೆ ಸಲಹೆ ನೀಡಿದರು.
Advertisement
Mangaluru: “ಕ್ಯಾಂಪ್ಕೊ’ದಿಂದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಯ ಭೇಟಿ
03:42 AM Oct 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.