Advertisement

ಟ್ವಿಟರ್‌ ಫಾಲೋವರ್ಸ್‌ ಅಧ್ಯಕ್ಷ ಟ್ರಂಪ್‌ ಮೊದಲಿಗ

06:25 AM Oct 05, 2017 | Team Udayavani |

ವಾಷಿಂಗ್ಟನ್‌:  ಮೈಕ್ರೋಬ್ಲಾಗಿಂಗ್‌ ತಾಣ ಟ್ವಿಟರ್‌ ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೊದಲಿಗ ರಾಗಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಪೋಪ್‌ ಫ್ರಾನ್ಸಿಸ್‌ ಅವರನ್ನೆಲ್ಲ ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. ಅಧ್ಯಕ್ಷ ಟ್ರಂಪ್‌ ಅವರಿಗೆ 3,97,35,749 ಮಂದಿ ಫಾಲೋವರ್ಸ್‌ಳಿದ್ದಾರೆ. 

Advertisement

ಪೋಪ್‌ ಫ್ರಾನ್ಸಿಸ್‌ ಅವರಿಗೆ 3,95,26,509 ಮತ್ತು ಪ್ರಧಾನಿ ನರೇಂದ್ರ ಮೋದಿಗೆ 3,48,78,753 ಕೋಟಿ ಫಾಲೋವರ್ಸ್‌ಗಳಿದ್ದಾರೆ. ಇದೀಗ ಪೋಪ್‌ 2 ಮತ್ತು ಪ್ರಧಾನಿ ಮೋದಿ 3 ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಪಟ್ಟಿಯಲ್ಲಿ ಪ್ರಧಾನಿ ಕಚೇರಿ ಟ್ವಿಟರ್‌ ಖಾತೆ 2,12,90,170 ಮಂದಿ ಫಾಲೋವರ್ಸ್‌ಗಳನ್ನು ಹೊಂದಿ ನಾಲ್ಕನೇ ಸ್ಥಾನದಲ್ಲಿದೆ

Advertisement

Udayavani is now on Telegram. Click here to join our channel and stay updated with the latest news.

Next