Advertisement
ಪೆನ್ಸಿಲ್ವೇನಿಯಾಇಲ್ಲಿ 19 ಎಲೆಕ್ಟರೋಲ್ ಮತಗಳಿವೆ. ಈ ಬಾರಿ ಟ್ರಂಪ್ ಶೇ.50.8ರಷ್ಟು ಮತ ಗಳಿದ್ದಾರೆ. 2020ರಲ್ಲಿ ಬೈಡೆನ್ ಶೇ.49.85 ಮತ ಗಳಿಸಿದ್ದರು.
ಇಲ್ಲಿ 15 ಎಲೆಕ್ಟರೋಲ್ ಮತ ಗಳಿವೆ. ಈ ಬಾರಿ ಟ್ರಂಪ್ 50% ಮತ ಗಳಿಸಿದ್ದಾರೆ. 2020ರಲ್ಲಿ ಬೈಡೆನ್ 50.% ಮತ ಗಳಿಸಿದ್ದರು. ಅರಿಜೋನಾ
ಇಲ್ಲಿ ಒಟ್ಟು 11 ಎಲೆಕ್ಟ ರೋಲ್ ಮತಗಳಿವೆ. ಈ ಬಾರಿ ಟ್ರಂಪ್ 51.9% ಮತ ಪಡೆದು ಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಬೈಡೆನ್ ಶೇ.49.3 ಹಾಗೂ ಟ್ರಂಪ್ ಶೇ.49ರಷ್ಟು ಮತ ಪಡೆದುಕೊಂಡಿದ್ದರು.
Related Articles
ಇಲ್ಲಿ 10 ಎಲೆಕ್ಟರೋಲ್ ಮತಗ ಳಿವೆ. ಟ್ರಂಪ್ 49.8% ಮತ ಗಳಿಸಿದ್ದಾರೆ. 2020ರಲ್ಲಿ ಬೈಡೆನ್ 49.45% ಮತ ಗಳಿಸಿದ್ದರು.
Advertisement
ನೆವಡಾಇಲ್ಲಿ ಒಟ್ಟು 6 ಎಲೆಕ್ಟ ರೋಲ್ ಮತಗಳಿವೆ. ಈ ಬಾರಿ ಟ್ರಂಪ್ ಇಲ್ಲಿ ಶೇ.51.5ರಷ್ಟು ಮತ ಪಡೆದುಕೊಂಡಿದ್ದಾರೆ. ಕಮಲಾ 46.8ರಷ್ಟು ಮತ ಪಡೆದುಕೊಂಡಿ ದ್ದಾರೆ. 2020ರಲ್ಲಿ ಬೈಡೆನ್ ಶೇ.50.06 ಮತ ಗಳಿಸಿದ್ದರು. ಜಾರ್ಜಿಯಾ
ಇಲ್ಲಿ ಒಟ್ಟು 16 ಎಲೆಕ್ಟರೋಲ್ ಮತಗಳಿವೆ. ಈ ಬಾರಿ ಟ್ರಂಪ್ ಶೇ.50.8ರಷ್ಟು ಮತ ಗಳಿಸಿ ದ್ದಾರೆ. 2020ರಲ್ಲಿ ಬೈಡೆನ್ ಶೇ.49.47 ಮತ ಗಳಿಸಿದ್ದರು. ಉ. ಕ್ಯಾರೋಲಿನಾ
ಇಲ್ಲಿ 16 ಎಲೆಕ್ಟರೋಲ್ ಮತಗ ಳಿವೆ. ಟ್ರಂಪ್ 51.1% ಮತ ಗಳಿಸಿದ್ದಾರೆ. 2020ರಲ್ಲಿ ಬೈಡೆನ್ 48.59% ಮತ ಗಳಿಸಿದ್ದರು. ಚುನಾವಣೆ ಆದರೂ 11 ವಾರ ಬಳಿಕವೇ ಅಧಿಕಾರ ಸ್ವೀಕಾರ
ಅಮೆರಿಕದಲ್ಲಿ ಪ್ರತೀ ಬಾರಿ ನವೆಂಬರ್‌ನ ಮೊದಲ ಸೋಮವಾರದ ಬಳಿಕದ ಮೊದಲ ಮಂಗಳವಾರ ಚುನಾವಣೆ ನಡೆಯುತ್ತದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಮುಂದಿನ ವರ್ಷದ ಜ.20 ರಂದು ಅಧಿಕಾರ ಸ್ವೀಕಾರ ಮಾಡುತ್ತಾರೆ. ಆಯ್ಕೆಯಾದ ಅಧ್ಯಕ್ಷರು ಈ 11 ವಾರ ಗಳ ಅಂತರದಲ್ಲಿ ಆಡಳಿತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲು ಅನುವು ಮಾಡಿಕೊಡ ಲಾಗುತ್ತದೆ. ಈ ಹಿಂದೆ 4 ತಿಂಗಳ ಸಮಯಾವಕಾಶವನ್ನು ಅಮೆರಿಕದ ಸಂವಿಧಾನವು ನೀಡಿತ್ತು. 1933ರಲ್ಲಿ 11 ವಾರಗಳಿಗೆ ಇಳಿಸಲಾಯಿತು.