Advertisement
ಐಸೊಲೇಶನ್‌ನಲ್ಲಿರುವ ಕಾರಣ ಟ್ರೆಂಟ್ ಬೌಲ್ಟ್ ಅವರಿಗೆ ಮೊದಲ ಟೆಸ್ಟ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಬ್ರಿಟನ್ ಸರಕಾರ ಕ್ವಾರಂಟೈನ್ ನಿಯಮವನ್ನು ಸಡಿಲುಗೊಳಿಸಿದ್ದರಿಂದ ಬೌಲ್ಟ್ ನಿರೀಕ್ಷೆಗಿಂದ 3-4 ದಿನ ಮೊದಲೇ ಐಸೊಲೇಶನ್‌ನಿಂದ ಹೊರಬರಲು ಸಾಧ್ಯವಾಗಿದೆ.
Related Articles
ನಿರೀಕ್ಷೆಯಂತೆ ಇಂಗ್ಲೆಂಡ್-ನ್ಯೂಜಿ ಲ್ಯಾಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಗೆಲುವಿಗೆ 273 ರನ್ ಗುರಿ ಪಡೆದಿದ್ದ ಇಂಗ್ಲೆಂಡ್, 3 ವಿಕೆಟಿಗೆ 170 ಮಾಡಿತ್ತು. ಚೊಚ್ಚಲ ಟೆಸ್ಟ್
ನಲ್ಲೇ ದ್ವಿಶತಕ ಬಾರಿಸಿದ ಡೇವನ್ ಕಾನ್ವೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Advertisement