Advertisement
ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸಬಲೀಕರಣ ದೃಷ್ಟಿಯಿಂದ ರೈಲ್ವೆ ನಿಲ್ದಾಣದಲ್ಲಿ “ಟ್ರಾನ್ಸ್ ಟೀ ಸ್ಟಾಲ್’ ಸ್ಥಾಪನೆಗೆ ಈಶಾನ್ಯ ರೈಲ್ವೆ ಚಿಂತನೆ ನಡೆಸಿ,ಯೋಜನೆ ಕಾರ್ಯಗತಗೊಳಿಸಿದೆ. ಆಲ್ ಅಸ್ಸಾಂ ಟ್ರಾನ್ಸ್‌ಜೆಂಡರ್ ಅಸೋಸಿಯೇಷನ್ ಕೂಡ ಈ ಪ್ರಯತ್ನಕ್ಕೆ ಕೈ ಜೋಡಿಸಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲ್ವೆ ನಿಲ್ದಾಣಗಳಲ್ಲೂ “ಟ್ರಾನ್ಸ್ ಟೀ ಸ್ಟಾಲ್’ ತೆರೆಯಲಿದ್ದೇವೆ ಎಂದು ಈಶಾನ್ಯ ರೈಲ್ವೆ ವಕ್ತಾರ ಸವ್ಯಸಾಚಿ ದೇ ತಿಳಿಸಿದ್ದಾರೆ. Advertisement
ರೈಲ್ವೆ ನಿಲ್ದಾಣದಲ್ಲಿ “ಟ್ರಾನ್ಸ್ ಟೀ ಸ್ಟಾಲ್’ : ದೇಶದಲ್ಲಿಯೇ ಮೊದಲು
08:55 PM Mar 11, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.