Advertisement
ವಿಚಿತ್ರ ಎನಿಸುವ ಇಂಥದ್ದೊಂದು ಆದೇಶವನ್ನು ಪಶ್ಚಿಮ ಬಂಗಾಲದ ಪಶ್ಚಿಮ ದಿನಜ್ಪುರ್ ಜಿಲ್ಲೆಯ ಶಾಲಾ ಮಂಡಳಿ ಹೊರಡಿಸಿದೆ. ಪಶ್ಚಿಮ ಬಂ ಗಾಳ ಸರಕಾರದ “ನಿರ್ಮಲ ಬಂಗಾಲ ಮಿಷನ್’ ಯೋಜನೆಗೆ ಕೈ ಜೋಡಿಸುವ ಉದ್ದೇಶದಿಂದ ಈ ಆದೇಶ ಹೊರಡಿ ಸಲಾಗಿದೆ. ಮಕ್ಕಳ ಪಾಲಕರು ತಮ್ಮ ಮನೆಗಳಲ್ಲಿರುವ ಶೌಚಾಲಯಗಳ ಬಗ್ಗೆ ಸಂಬಂಧಪಟ್ಟ ಪಂಚಾಯತ್ಗಳಿಂದ ದೃಢೀಕರಣದ ದಾಖಲೆ ಸಲ್ಲಿಸಬೇಕಿದೆ. Advertisement
ಶೌಚಾಲಯ ಇದ್ರೆ ಮಾತ್ರ ಅಂಕಪಟ್ಟಿ!
08:23 AM Dec 23, 2017 | |
Advertisement
Udayavani is now on Telegram. Click here to join our channel and stay updated with the latest news.