Advertisement

ರಕ್ಷಿತಾರಣ್ಯದಲ್ಲಿ ಪ್ಲಾಸ್ಟಿಕ್‌ ಜಗಿಯುತ್ತಿದ್ದ ಹುಲಿಗಳು!

10:06 AM Feb 08, 2020 | Hari Prasad |

ಡೆಹ್ರಾಡೂನ್‌: ಉತ್ತರಾಖಂಡದ ಕಾರ್ಬೆಟ್‌ ಹುಲಿ ರಕ್ಷಿತಾರಣ್ಯದಲ್ಲಿ ಮೂರು ಹುಲಿಗಳು ಪ್ಲಾಸ್ಟಿಕ್‌ ಬಾಟಲಿಯನ್ನು ಜಗಿಯುತ್ತಿರುವ ಫೋಟೋವೊಂದು ಅಧಿಕಾರಿಗಳ ಕೈ ಸೇರಿದೆ.

Advertisement

ಅಲ್ಲಿ ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧವಿದ್ದರೂ ಹುಲಿಗಳಿಗೆ ಪ್ಲಾಸ್ಟಿಕ್‌ ಹೇಗೆ ದೊರಕಿತು ಎಂಬುದು ತಿಳಿದುಬಂದಿಲ್ಲ. ನದಿಯಲ್ಲಿ ಪ್ಲಾಸ್ಟಿಕ್‌ ಹರಿದುಬಂದಿರುವ ಸಾಧ್ಯತೆ ಬಗ್ಗೆ ತನಿಖೆ ನಡೆಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next