Advertisement
‘ಲಾಕ್ ಡೌನ್ ಬಟ್ ನಾಟ್ ಔಟ್’ ಕಾರ್ಯಕ್ರಮ ಸರಣಿಯಲ್ಲಿ ಮಾತನಾಡಿದ ಭರತ್ ಅರುಣ್, ವಿಶ್ವಕಪ್ ಸೋಲು ಇನ್ನೂ ಕಾಡುತ್ತಿದೆ. ಬಹುಶಃ ವಿಶ್ವಕಪ್ ಗೆಲ್ಲಲು ಇನ್ನೂ ಉತ್ತಮ ಯೋಜನೆ ಬೇಕಿತ್ತು ಮತ್ತು ಆ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಿತ್ತು ಎಂದು ಹೇಳಿದ್ದಾರೆ.
Advertisement
ವಿಶ್ವಕಪ್ ಸೋಲಿನ ನೋವಿನಿಂದ ಟೀಂ ಇಂಡಿಯಾ ಇನ್ನೂ ಹೊರಬಂದಿಲ್ಲ: ಭರತ್ ಅರುಣ್
03:11 PM Jun 07, 2020 | keerthan |
Advertisement
Udayavani is now on Telegram. Click here to join our channel and stay updated with the latest news.