Advertisement
ಅಧ್ಯಕ್ಷೆಯಾಗಿ ಡಾ| ಗಂಗಾಂಬಿಕಾ ಪಾಟೀಲ, ಕಾರ್ಯದರ್ಶಿಯಾಗಿ , ಡಾ| ಆನಂದ ಭಟ್ಟ, ಖಜಾಂಚಿಯಾಗಿ ಡಾ| ಸತೀಶ ತಿವಾರಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ| ಎನ್.ಎಲ್ ಶೆಟ್ಟಿ, ಡಾ| ಬಿ.ಎಸ್.ಯಾದವಾಡ, ಡಾ| ಪಿ.ಎಸ್. ಅಗರವಾಲ, ಡಾ| ವಿ.ಎಸ್.ಕಾರ್ಚಿ, ಡಾ| ಐ.ಬಿ.ತಳ್ಳೊಳ್ಳಿ, ಡಾ| ಶ್ರೀಶೈಲ ಹುಕ್ಕೇರಿ, ಡಾ| ಕೋರಿ, ಡಾ| ಕಮಲಾ ಸಜ್ಜನ, ಡಾ| ಸರೋಜಿನಿ ಕಾರ್ಚಿ, ಡಾ| ಪ್ರಿಯಾ ಭಟ್ಟ ಇದ್ದರು. ಕೊರೊನಾ ವಾರಿಯರ್ಸ್‌ರಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ| ಶ್ರೀಶೈಲ ಹುಕ್ಕೇರಿ ಹಾಗೂ ಡಾ| ಸತೀಶ ತಿವಾರಿ ಅವರನ್ನು ಇದೇ ಸಮಯದಲ್ಲಿ ಸನ್ಮಾನಿಸಿಸಲಾಯಿತು Advertisement
ಐಎಂಎ ಪದಾಧಿಕಾರಿಗಳ ಆಯ್ಕೆ
07:22 AM Jun 08, 2020 | Suhan S |
Advertisement
Udayavani is now on Telegram. Click here to join our channel and stay updated with the latest news.