ಸಾರ್ವಜನಿಕರಲ್ಲಿ ಜಾಗೃತಿ ಮೂಡಬೇಕಿದೆ. ಸಾಯುವ ಮತ್ತೂಂದು ಜೀವಕ್ಕೆ ಬೆಳಕಾಗಬೇಕಿದೆ ಎಂದರು. 2011ರಲ್ಲಿ ಅಂಗಾಂಗ ದಾನದ ಕುರಿತು “ಗಿಫ್ಟ್ ಎ ಲೈಫ್’ ಎನ್ನುವ ಕಾರ್ಯಕ್ರಮವನ್ನು ಆಸ್ಪತ್ರೆಯೊಂದು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಗಂಭೀರ್ ರಾಯಭಾರಿಯಾಗಿದ್ದರು.
ಇತ್ತೀಚೆಗೆ ಗಂಭೀರ್ ಹೆಚ್ಚಿನ ಸಮಾಜ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಸ್ವತಃ ತಾವೇ ಮುತುವರ್ಜಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಹಸಿದ ಹೊಟ್ಟೆಗೆ ಊಟ ನೀಡುವ ಯೋಜನೆಯನ್ನು ಅವರು ಆರಂಭಿಸಿದ್ದನ್ನು ಸ್ಮರಿಸಬಹುದು.
Advertisement