Advertisement

ಅರ್ಚಕರ ಗಲಾಟೆ: ಅಧಿಕಾರಿಗಳು ಮೌನ

03:53 PM Feb 12, 2021 | Team Udayavani |

ನೆಲ ಮಂಗಲ: ಪುರಾಣ ಪ್ರಸಿದ್ಧ ಗೊಲ್ಲಹಳ್ಳಿ ಬೈಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡುವ ವಿಚಾರದಲ್ಲಿ ಅರ್ಚಕರ ಜಗಳ ಬೀದಿಗೆ ಬಂದಿದ್ದು, ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ತಾಲೂ ಕಿನಬೈರಶೆಟ್ಟಿ ಹಳ್ಳಿ ಗ್ರಾಮದಲ್ಲಿರುವ ಗೊಲ್ಲ ಹಳ್ಳಿ ಬೈಲಾಂಜ ನೇಯ ಸ್ವಾಮಿ ದೇವಾಲಯಲ್ಲಿ ಕುಟುಂಬದ ಸರತಿಯಂತೆ ಪ್ರಸ್ತುತ ಅರ್ಚಕ ರಂಗ ಚಾರ್‌ ಮತ್ತು ಮಕ್ಕಳು ದೇವಸ್ಥಾನಕ್ಕೆ ಪೂಜೆ ಮಾಡು ತ್ತಿದ್ದಾರೆ. ಆದರೆ, ಒಂದೇ ಕುಟುಂಬದ ಅರ್ಚಕರು ಪೂಜೆ ಮಾಡುವ ವಿಚಾರದಲ್ಲಿ ಅನೇಕ ಬಾರಿ ಗಲಾಟೆ ಮಾಡಿ ಕೊಂಡಿದ್ದರು.

ಸಮಸ್ಯೆ ಬಗೆ ಹರಿಸಲು ಮುಂದಾಗಿಲ್ಲ: ಅಧಿಕಾರಿಗಳು ಸಮಸ್ಯೆ ಬಗೆ ಹರಿಸಿದ ಕಾರಣ ಮತ್ತೆ ಗುರುವಾರ ಗಲಾಟೆ ಮಾಡಿಕೊಂಡಿದ್ದು, ದೇವಾ ಲ ಯದ ಅರ್ಚ ಕರ ಗಲಾಟೆ ಬೀದಿಗೆ ಬಂದರೂ, ಮುಜಾ ರಾಯಿ ಇಲಾಖೆ ಅಧಿ ಕಾ ರಿ ಗಳು ಹಾಗೂ ತಾಲೂಕು ಆಡ ಳಿ ತದ ಅಧಿ ಕಾ ರಿ ಗಳು ಸಮಸ್ಯೆ ಬಗೆ ಹರಿಸಲು ಮುಂದಾಗಿಲ್ಲ. ಈಗಲಾದರೂ ಅಧಿ ಕಾ ರಿ ಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸಲು ಮುಂದಾಗದಿದ್ದರೆ ದೇವಾ ಲಯ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಭಕ್ತರು ಕಳ ವಳ ವ್ಯಕ್ತ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next